Udhayanidhi Stalin: 'ನಮ್ಮ ಸನಾತನ ಧರ್ಮವನ್ನು ರಕ್ಷಿಸಬೇಕು..'; ನಟ ರಾಮ್ ಚರಣ್ ನೀಡಿದ್ದ ಹೇಳಿಕೆ ಈಗ ವೈರಲ್!

Udhayanidhi Stalin Controversy: ಸನಾತನ ಧರ್ಮದ ಬಗ್ಗೆ ಹೇಳಿಕೆ ನೀಡಿ ತಮಿಳುನಾಡು ಸಚಿವ, ನಟ ಉದಯನಿಧಿ ಸ್ಟಾಲಿನ್ ವಿವಾದಕ್ಕೆ ಸಿಲುಕಿಕೊಂಡಿದ್ದಾರೆ. ಈ ಮಧ್ಯೆ 'ಮೆಗಾ ಪವರ್ ಸ್ಟಾರ್' ರಾಮ್ ಚರಣ್ ಅವರ ಹಳೆಯ ಟ್ವೀಟ್‌ವೊಂದು ಈಗ ವೈರಲ್ ಆಗಿದೆ. ಅಂದು ರಾಮ್ ಚರಣ್ ಕೂಡ ಸನಾತನ ಧರ್ಮದ ಬಗ್ಗೆ ಟ್ವೀಟ್ ಮಾಡಿದ್ದರು. ಅದನ್ನು ಈಗ ರೀ-ಟ್ವೀಟ್ ಮಾಡಲಾಗುತ್ತಿದ್ದು, ರಾಮ್ ಚರಣ್‌ಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಅಷ್ಟಕ್ಕೂ ರಾಮ್ ಚರಣ್ ಮಾಡಿದ್ದ ಟ್ವೀಟ್‌ನಲ್ಲಿ ಏನಿತ್ತು?