ಬರೋಬ್ಬರಿ 660 ಅಂಕ ನಷ್ಟದಲ್ಲಿದೆ ಸೆನ್ಸೆಕ್ಸ್‌, ಅಪ್ಪರ್‌ ಸರ್ಕ್ಯೂಟ್‌ನಲ್ಲಿವೆ 5 ಪೆನ್ನಿ ಷೇರುಗಳು

ಮಂಗಳವಾರ ಬೆಳಗ್ಗೆ ಬಿಎಸ್‌ಇ ಸೆನ್ಸೆಕ್ಸ್ ಶೇ. 0.97ರಷ್ಟು ಕುಸಿದು 61,206 ಮಟ್ಟವನ್ನು ತಲುಪಿದ್ದರೆ, ನಿಫ್ಟಿ 50 ಸೂಚ್ಯಂಕವು ಶೇ. 1ರಷ್ಟು ಕುಸಿತ ಕಂಡು 18,236 ಮಟ್ಟಕ್ಕೆ ಇಳಿಕೆಯಾಗಿತ್ತು. ಸೆನ್ಸೆಕ್ಸ್‌ನಲ್ಲಿ ಆಕ್ಸಿಸ್ ಬ್ಯಾಂಕ್ ಗಳಿಕೆ ಕಂಡ ಏಕೈಕ ಷೇರು ಆಗಿದೆ.

Linkup