ಪರಮಪೂಜ್ಯ ಡಾ|| ಶ್ರೀ ಶ್ರೀ ಶ್ರೀ ಪ್ರಣವಾನಂದ ಸ್ವಾಮೀಜಿಯವರ ನೇತೃತ್ವದಲ್ಲಿ ರಾಷ್ಟ್ರೀಯ ಈಡಿಗ ಮಹಾಮಂಡಳಿಯ ಪ್ರಥಮ ವರ್ಷದ ವಾರ್ಷಿಕ ಸಭೆ ಮತ್ತು ನೂತನ ರಾಜ್ಯ, ಜಿಲ್ಲೆ, ತಾಲ್ಲೂಕು ಪದಾಧಿಕಾರಿಗಳ ಘೋಷಣೆಯ ಕಾರ್ಯಕ್ರಮ.

ಸಮಯ: ಬೆಳಗ್ಗೆ 10:30 ರಿಂದ ಪ್ರಾರಂಭ  ಸ್ಥಳ: ಈಡಿಗ ಭವನ, ಶಿವಮೊಗ್ಗ.  ಸರ್ವರಿಗೂ ಆದರದ ಸುಸ್ವಾಗತ. ತಮ್ಮ ಸುಖಾಗಮನವನ್ನು ಬಯಸುವವರು:  ಗುರುರಾಜ್. ಏನ್ ( ಸಿ.ಇ.ಓ ) ಈಡಿಗ ಮ್ಯಾಚ್ ಮೇಕರ್

ಪರಮಪೂಜ್ಯ ಡಾ|| ಶ್ರೀ ಶ್ರೀ ಶ್ರೀ ಪ್ರಣವಾನಂದ ಸ್ವಾಮೀಜಿಯವರ ನೇತೃತ್ವದಲ್ಲಿ ರಾಷ್ಟ್ರೀಯ ಈಡಿಗ ಮಹಾಮಂಡಳಿಯ ಪ್ರಥಮ ವರ್ಷದ ವಾರ್ಷಿಕ ಸಭೆ ಮತ್ತು ನೂತನ ರಾಜ್ಯ, ಜಿಲ್ಲೆ, ತಾಲ್ಲೂಕು  ಪದಾಧಿಕಾರಿಗಳ ಘೋಷಣೆಯ ಕಾರ್ಯಕ್ರಮ.
Linkup

ಪರಮಪೂಜ್ಯ ಡಾ|| ಶ್ರೀ ಶ್ರೀ ಶ್ರೀ ಪ್ರಣವಾನಂದ ಮಹಾಸ್ವಾಮಿಗಳು

ಪೀಠಾಧಿಪತಿಗಳು, ಬ್ರಹ್ಮಶ್ರೀ ನಾರಾಯಣ ಗುರು ಶಕ್ತಿ ಪೀಠ.

ಪರಮಪೂಜ್ಯ ಡಾ|| ಶ್ರೀ ಶ್ರೀ ಶ್ರೀ ಪ್ರಣವಾನಂದ ಸ್ವಾಮೀಜಿಯವರ ನೇತೃತ್ವದಲ್ಲಿ ದಿನಾಂಕ: 02-04-2023 ಭಾನುವಾರ, ಬೆಳಗ್ಗೆ 10:30ಕ್ಕೆ 

ಶಿವಮೊಗ್ಗದ ಈಡಿಗ ಭವನದಲ್ಲಿ ರಾಷ್ಟ್ರೀಯ ಈಡಿಗ ಮಹಾಮಂಡಳಿಯ ಪ್ರಥಮ ವರ್ಷದ ವಾರ್ಷಿಕ ಸಭೆ ಮತ್ತು ನೂತನ ರಾಜ್ಯ, ಜಿಲ್ಲೆ, 

ತಾಲ್ಲೂಕು ಪದಾಧಿಕಾರಿಗಳ ಘೋಷಣೆಯ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಕುಲಬಾಂಧವರೆಲ್ಲರಿಗೂ ಆದರದ ಸ್ವಾಗತ. 

ಸಮಯ: ಬೆಳಗ್ಗೆ 10:30 ರಿಂದ ಪ್ರಾರಂಭ 

ಸ್ಥಳ: ಈಡಿಗ ಭವನ, ಶಿವಮೊಗ್ಗ. 
                                                 ಸರ್ವರಿಗೂ ಆದರದ ಸುಸ್ವಾಗತ 

ತಮ್ಮ ಸುಖಾಗಮನವನ್ನು ಬಯಸುವವರು:

 ಗುರುರಾಜ್. ಏನ್ ( ಸಿ.ಇ.ಓ ) 9902406387

ಈಡಿಗ ಮ್ಯಾಚ್ ಮೇಕರ್

# ೭೬೫  ಎರಡನೇ ಮಹಡಿ, ಹದಿನಾಲ್ಕನೇ ಕ್ರಾಸ್ , ಅರವತ್ತು ಅಡಿ ರಸ್ತೆ

ಎಂ.. ಲೇಔಟ್ ಗ್ರೌಂಡ್ ಎದುರು (ಲ್ಯಾಂಡ್ಮಾರ್ಕ್), 

ಎಂ.. ಲೇಔಟ್, ಬಾಗಲಗುಂಟೆ, ಬೆಂಗಳೂರು- ೫೬೦೦೭೩