ರಾಖಿ ಕಟ್ಟಲು ಸಹೋದರ ಬೇಕೆಂದು ಮಗಳು ಕೇಳಿದ್ದಕ್ಕೆ ಹಸುಗೂಸನ್ನು ಅಪಹರಿಸಿದ ದಂಪತಿ

Delhi Couple Kidnaps Child: 15 ವರ್ಷದ ಮಗಳು ರಾಖಿ ಕಟ್ಟಲು ಸಹೋದರ ಬೇಕು ಎಂದು ಕೇಳಿದ್ದಕ್ಕೆ ದಂಪತಿಯು ಪಾದಚಾರಿ ಮಾರ್ಗದಲ್ಲಿ ಅಮ್ಮನೊಂದಿಗೆ ಮಲಗಿದ್ದ ಒಂದು ತಿಂಗಳ ಹಸುಗೂಸನ್ನು ಅಪಹರಿಸಿದ ಘಟನೆ ದಿಲ್ಲಿಯಲ್ಲಿ ನಡೆದಿದೆ. ಮಗುವನ್ನು ಅಪಹರಿಸಿದ ದಂಪತಿಯ ಕಥೆ ಕೂಡ ಕರುಣಾಜನಕವಾಗಿದೆ.