ಕ್ರಿಪ್ಟೋಕರೆನ್ಸಿ ಮೌಲ್ಯ ಹೆಚ್ಚಳ ಮುಂದುವರಿಕೆ: ಟಾಪ್-10 ಡಿಜಿಟಲ್ ಕರೆನ್ಸಿ ಮೌಲ್ಯ ಎಷ್ಟು?
ಕ್ರಿಪ್ಟೋಕರೆನ್ಸಿ ಮೌಲ್ಯ ಹೆಚ್ಚಳ ಮುಂದುವರಿಕೆ: ಟಾಪ್-10 ಡಿಜಿಟಲ್ ಕರೆನ್ಸಿ ಮೌಲ್ಯ ಎಷ್ಟು?
ವಿಶ್ವದ ಪ್ರಮುಖ ಕ್ರಿಪ್ಟೋ ಕರೆನ್ಸಿಗಳು ತಮ್ಮ ಮೌಲ್ಯವವನ್ನು ಸೋಮವಾರವೂ ಹೆಚ್ಚಳ ಮಾಡಿಕೊಂಡಿವೆ. ಟಾಪ್ 10 ಕ್ರಿಪ್ಟೋ ಕರೆನ್ಸಿ ಪೈಕಿ 7 ಕರೆನ್ಸಿಗಳು ದಿನದ ಆರಂಭದಲ್ಲಿಯೇ ಮೌಲ್ಯ ಹೆಚ್ಚಿಸಿಕೊಂಡಿವೆ. ಡೋಜೆಕಾಯಿನ್ ಮೌಲ್ಯದಲ್ಲಿ ಬರೋಬ್ಬರಿ ಶೇ.13ರಷ್ಟು ಏರಿಕೆ ಕಂಡಿದೆ.
ಹೊಸದಿಲ್ಲಿ: ವಿಶ್ವದ ಪ್ರಮುಖ ಕ್ರಿಪ್ಟೋ ಕರೆನ್ಸಿಗಳು ತಮ್ಮ ಮೌಲ್ಯವವನ್ನು ಸೋಮವಾರವೂ ಹೆಚ್ಚಳ ಮಾಡಿಕೊಂಡಿವೆ. ಟಾಪ್ 10 ಕ್ರಿಪ್ಟೋ ಕರೆನ್ಸಿ ಪೈಕಿ 7 ಕರೆನ್ಸಿಗಳು ದಿನದ ಆರಂಭದಲ್ಲಿಯೇ ಮೌಲ್ಯ ಹೆಚ್ಚಿಸಿಕೊಂಡಿವೆ. ಡೋಜೆಕಾಯಿನ್ ಮೌಲ್ಯದಲ್ಲಿ ಬರೋಬ್ಬರಿ ಶೇ.13ರಷ್ಟು ಏರಿಕೆ ಕಂಡಿದೆ.
ಜಾಗತಿಕ ಕ್ರಿಪ್ಟೋ ಕರೆನ್ಸಿ ಮಾರುಕಟ್ಟೆ ಗಾತ್ರ 2 ಟ್ರಿಲಿಯನ್ ಡಾಲರ್ ದಾಟಿದೆ. ಕಳೆದ ಒಂದು ದಿನದಲ್ಲಿ ಶೇ.2ರಷ್ಟು ಏರಿಕೆಯಾಗಿದೆ. ಕ್ರಿಪ್ಟೋ ಕರೆನ್ಸಿ ಮಾರುಕಟ್ಟೆಯಲ್ಲಿ ವಹಿವಾಟು ಧನಾತ್ಮಕವಾಗಿದೆ.
ವಿಶ್ವಾದ್ಯಂತ ಪರಿಚಿತವಾಗಿರುವ ಮೌಲ್ಯದಲ್ಲಿ ಶೇ.1.43ರಷ್ಟು ಏರಿಕೆಯಾಗಿದೆ. ಇದೇ ಸಂದರ್ಭದಲ್ಲಿ ಬಿನಾನ್ಸ್ ಕಾಯಿನ್ ಶೇ.2.22ರಷ್ಟು ಏರಿಕೆ ಕಂಡಿದೆ. ಆದರೆ, ಎಕ್ಸ್‌ಆರ್‌ಪಿ, ಮತ್ತು ಕರ್ಡಾನೋ ಕ್ರಿಪ್ಟೋಕರೆನ್ಸಿಗಳು ನಷ್ಟ ಹೊಂದಿವೆ.
ವಿಶ್ವದ ಪ್ರಮುಖ ಕ್ರಿಪ್ಟೋಕರೆನ್ಸಿಗಳ ಮೌಲ್ಯ ಎಷ್ಟು
ವಿಶ್ವದ ಟಾಪ್ 10 ವಹಿವಾಟು ನಡೆಸಿದ ಕ್ರಿಪ್ಟೋಕರೆನ್ಸಿಗಳ ಪೈಕಿ ಬಹುತೇಕ ಕರೆನ್ಸಿಗಳು ಕಳೆದ 24 ಗಂಟೆಗಳಲ್ಲಿ ಮೌಲ್ಯ ಹೆಚ್ಚಿಸಿಕೊಂಡಿವೆ. ಜಾಗತಿಕ ಮಾರುಕಟ್ಟೆಯಲ್ಲಿ ಆಗಸ್ಟ್ 16ರಂದು ಅವುಗಳ ಮೌಲ್ಯ ಹೀಗಿದೆ