ಅಂಬರೀಶ್ ಹುಟ್ಟುಹಬ್ಬ: ಅಪ್ಪನ ಹಿಟ್ ಹಾಡುಗಳಿಗೆ ಭಾವಿ ಪತ್ನಿ ಜತೆಗೆ ಹಜ್ಜೆ ಹಾಕಿದ ಅಭಿಷೇಕ್

Ambareesh Birth Anniversary: ಕನ್ನಡಿಗರ ಪ್ರೀತಿಯ 'ರೆಬೆಲ್ ಸ್ಟಾರ್' ಅಂಬರೀಶ್ ಅವರಿಗೆ ಇಂದು (ಮೇ 29) ಜನ್ಮ ಜಯಂತಿ. ಅವರ ಹುಟ್ಟುಹಬ್ಬದ ಸವಿ ನೆನಪಿನಲ್ಲಿ, ಎಲ್ಲರೂ ಅಂಬರೀಶ್ ಅವರನ್ನು ನೆನಪು ಮಾಡಿಕೊಳ್ಳುತ್ತಿದ್ದಾರೆ. ಅಂಬಿ ನಮ್ಮೊಂದಿಗೆ ಇದ್ದಿದ್ದರೆ, ಇಂದು 71ನೇ ಹುಟ್ಟುಹಬ್ಬವನ್ನು ಫ್ಯಾನ್ಸ್ ಅದ್ದೂರಿಯಾಗಿ ಆಚರಣೆ ಮಾಡುತ್ತಿದ್ದರು. ಅಂದಹಾಗೆ, ಅಂಬರೀಶ್ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಅವರ ಪುತ್ರ ಅಭಿಷೇಕ್ ಅಂಬರೀಶ್ ಅವರು ಒಂದು ಸ್ಪೆಷಲ್ ವಿಡಿಯೋ ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ಏನಿದೆ? ಮುಂದೆ ಓದಿ.