Niranjan Sudhindra: ನಿರಂಜನ್ ಸುಧೀಂದ್ರ 'ನಮ್ಮ ಹುಡುಗರು' ಚಿತ್ರದಲ್ಲಿ ಯಾರೂ ಊಹೆ ಮಾಡಲಾರದ ಟ್ವಿಸ್ಟ್, ಟರ್ನ್‌ಗಳಿದೆ ಎಂದ ಉಪೇಂದ್ರ

'ನಮ್ಮ ಹುಡುಗರು' ಚಿತ್ರದಲ್ಲಿ ಉಪೇಂದ್ರ ಅವರ ಅಣ್ಣನ ಮಗ ನಿರಂಜನ್ ಸುಧೀಂದ್ರ ನಾಯಕನಾಗಿ ನಟಿಸಿದ್ದಾರೆ. ಇದೇ ವಾರ ರಾಜ್ಯಾದ್ಯಂತ ತೆರೆಗೆ ಬರುತ್ತಿರುವ ನಮ್ಮ ಹುಡುಗರು ಚಿತ್ರದ ಪ್ರಿ ರಿಲೀಸ್ ಈವೆಂಟ್ ಅದ್ದೂರಿಯಾಗಿ ನೆರವೇರಿತು. ನಟ ರಾಘವೇಂದ್ರ ರಾಜ್‌ಕುಮಾರ್‌, ರಿಯಲ್ ಸ್ಟಾರ್ ಉಪೇಂದ್ರ, ಪ್ರಿಯಾಂಕಾ ಉಪೇಂದ್ರ, ವಸಿಷ್ಠ ಸಿಂಹ, ಧನ್ಯಾ ರಾಮ್‌ಕುಮಾರ್, ಲಹರಿ ವೇಲು, ಕಾರುಣ್ಯಾ ರಾಮ್, ಸಂಯುಕ್ತಾ ಹೆಗಡೆ ಮುಂತಾದವರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

Linkup