Nayanthara: ತಿರುಪತಿ ದೇಗುಲದಲ್ಲಿ ನಯನತಾರಾ ಚಪ್ಪಲಿ ಹಾಕಿ ನಡೆದ್ರು; ಫೋಟೋಶೂಟ್ ಮಾಡಿಸಿಕೊಂಡ್ರು, ಆಮೇಲೆ ಪತಿ ವಿಘ್ನೇಶ್ ಸ್ಪಷ್ಟನೆ ನೀಡಿದ್ರು

ಇಷ್ಟುದಿನ ಒಂದಲ್ಲ ಒಂದು ಕಾರಣಕ್ಕೆ ನಯನತಾರಾ, ವಿಘ್ನೇಶ್ ಶಿವನ್ ಜೋಡಿ ಯಾವುದಾದರೊಂದು ಕಾರಣಕ್ಕೆ ಮದುವೆ ಮುಂದಕ್ಕೆ ಹಾಕುತ್ತಿತ್ತು. ಅಂತೂ ಜೂನ್ 9ರಂದು ಈ ಜೋಡಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದೆ. ಮದುವೆ ಮರುದಿನವೇ 'ಲೇಡಿ ಸೂಪರ್ ಸ್ಟಾರ್' ಹೊಸ ಕಾಂಟ್ರವರ್ಸಿ ಮೈಮೇಲೆ ಎಳೆದುಕೊಂಡಿದ್ದಾರೆ. ಈ ವಿವಾದದ ಬಗ್ಗೆ ವಿಘ್ನೇಶ್ ಸ್ಪಷ್ಟನೆ ಕೂಡ ನೀಡಿದ್ದಾರೆ. ಇದಕ್ಕೆ ಕಾರಣ ಏನು?

Linkup