Metro Pillar Collapse | 'ನಮ್ಮ ಮೆಟ್ರೋ' ಪಿಲ್ಲರ್‌ ಕುಸಿದು ಅವಘಡ: ಮೂವರ ತಲೆದಂಡ, ಎನ್‌ಸಿಸಿ ಮೇಲೆ ಶಿಸ್ತುಕ್ರಮದ ತೂಗುಗತ್ತಿ

Police FIR against NCC: ಬೆಂಗಳೂರಿನಲ್ಲಿ ಮೆಟ್ರೋ ಪಿಲ್ಲರ್‌ ಕುಸಿದು ತಾಯಿ-ಮಗು ಸಾವಿಗೀಡಾದ ದುರ್ಘಟನೆಯ ಬೆನ್ನಲ್ಲೇ ಕಾಮಗಾರಿ ಗುತ್ತಿಗೆ, ಗುಣಮಟ್ಟ ಹಾಗೂ ಕಮಿಷನ್‌ ಬಗ್ಗೆ ಚರ್ಚೆ ಜೋರಾಗಿದೆ. ದೇಶದಾದ್ಯಂತ ಸುದ್ದಿಯಾಗಿರುವ ಈ ಘಟನೆಯ ಬಗ್ಗೆ ವರದಿ ನೀಡುವಂತೆ ಕೇಂದ್ರದಿಂದಲೂ ಬಿಎಂಆರ್‌ಸಿಎಲ್‌ಗೆ ಕರೆ ಬಂದಿದೆ. ಸಂತ್ರಸ್ತರ ದೂರನ್ನು ಆಧರಿಸಿ ಪೊಲೀಸರು ಈಗಾಗಲೇ ಕಾಮಗಾರಿ ಗುತ್ತಿಗೆ ಪಡೆದಿರುವ ಎನ್‌ಸಿಸಿ ಸಂಸ್ಥೆ ಹಾಗೂ ಎಂಜಿನಿಯರ್‌ಗಳು, ಮೇಲ್ವಿಚಾರಕರ ಮೇಲೆ ಎಫ್‌ಐಆರ್‌ ದಾಖಲಿಸಿದ್ದಾರೆ. ಸರಕಾರದ ಸೂಚನೆಯ ಹಿನ್ನೆಲೆ ಬಿಎಂಆರ್‌ಸಿಎಲ್‌ ಕೂಡ ಕಠಿಣ ಕ್ರಮಕ್ಕೆ ಮುಂದಾಗಿದೆ.

Linkup