Kantara: 'ಭೂತಕೋಲವು ಹಿಂದೂ ಸಂಸ್ಕೃತಿಗೆ ಸೇರುವುದಿಲ್ಲ..' ಎಂದ ನಟ 'ಆ ದಿನಗಳು' ಚೇತನ್

ರಿಷಬ್ ಶೆಟ್ಟಿ ನಿರ್ದೇಶನ 'ಕಾಂತಾರ' ಸಿನಿಮಾಗೆ ದೊಡ್ಡ ಮೆಚ್ಚುಗೆ ಸಿಗುತ್ತಿದೆ. 'ಕಾಂತಾರ' ಸಿನಿಮಾದಿಂದ ನಟನಾಗಿ, ನಿರ್ದೇಶಕನಾಗಿ ರಿಷಬ್‌ ದೊಡ್ಡ ಬ್ರೇಕ್ ಪಡೆದುಕೊಂಡಿದ್ದಾರೆ. ಕಲೆಕ್ಷನ್‌ನಲ್ಲಿಯೂ ಭಾರಿ ಏರಿಕೆ ಕಂಡುಬರುತ್ತಿದೆ. ಈ ಮಧ್ಯೆ 'ಆ ದಿನಗಳು' ಖ್ಯಾತಿಯ ನಟ ಚೇತನ್‌ ಮಾಡಿರುವ ಒಂದು ಪೋಸ್ಟ್ ಭಾರಿ ಸಂಚಲನ ಉಂಟುಮಾಡಿದೆ.

Linkup