Jaggesh: ‘ರಾಘವೇಂದ್ರ ಸ್ಟೋರ್ಸ್’ ಸಿನಿಮಾದ ಮೊದಲ ವಿಮರ್ಶೆ ನೀಡಿದ ಜಗ್ಗೇಶ್

Raghavendra Stores Review: ನಿರ್ದೇಶಕ ಸಂತೋಷ್ ಆನಂದ್‌ರಾಮ್ ಹಾಗೂ ಜಗ್ಗೇಶ್ ಕಾಂಬಿನೇಶನ್‌ನಲ್ಲಿ ಮೂಡಿಬಂದಿರುವ ಸಿನಿಮಾ ‘ರಾಘವೇಂದ್ರ ಸ್ಟೋರ್ಸ್’. ಈ ಚಿತ್ರ ಹೇಗೆ ಮೂಡಿಬಂದಿದೆ? ‘ರಾಘವೇಂದ್ರ ಸ್ಟೋರ್ಸ್’ ಸಿನಿಮಾದ ಮೊದಲ ವಿಮರ್ಶೆಯನ್ನ ಜಗ್ಗೇಶ್ ನೀಡಿದ್ದಾರೆ.