Head Bush: ಧನಂಜಯ ನಟನೆಯ 'ಹೆಡ್ ಬುಷ್' ತಂಡಕ್ಕೆ ಟಾಂಗ್ ಕೊಟ್ಟ ಎಂಪಿ ಜಯರಾಜ್ ಸೊಸೆ ಇಂಪನಾ

ಡಾಲಿ ಧನಂಜಯ, ವಸಿಷ್ಠ ಸಿಂಹ, ರಘು ಮುಖರ್ಜಿ, ದೇವರಾಜ್‌, ಲೂಸ್‌ ಮಾದ ಯೋಗಿ ನಟನೆಯ 'ಹೆಡ್ ಬುಷ್' ಸಿನಿಮಾಕ್ಕೆ ಎಂಪಿ ಜಯರಾಜ್ ಪುತ್ರ ಅಜಿತ್ ಅವರು ವಿರೋಧ ಮಾಡುತ್ತಲೇ ಇದ್ದಾರೆ. ಇತ್ತ ಡಾಲಿ ಧನಂಜಯ ಅವರು ಈ ಸಿನಿಮಾ ಪ್ರಚಾರ ಮಾಡುತ್ತಿರುವಾಗ ಅಜಿತ್ ಪತ್ನಿ ಇಂಪನಾ ಜಯರಾಜ್ ಅವರು ಹೆಡ್‌ ಬುಷ್ ಸಿನಿಮಾ ತಂಡಕ್ಕೆ ಟಾಂಗ್ ನೀಡಿದ್ದಾರೆ.

Linkup