Totapuri: ‘ತೋತಾಪುರಿ’ ಕಾಮಿಡಿ ಕಮಾಲ್: 'ಬಾಗ್ಲು ತೆಗಿ ಮೇರಿ ಜಾನ್‌...' 200 ಮಿಲಿಯನ್‌ ಮಹೋತ್ಸವ

ಈ ವರ್ಷದ ನಿರೀಕ್ಷಿತ ಸಿನಿಮಾಗಳ ಪಟ್ಟಿಯಲ್ಲಿ'ತೋತಾಪುರಿ' ಸಹ ಇದೆ. ಇದೇ ಮೊದಲ ಬಾರಿಗೆ ಕಾಮಿಡಿ ಸಿನಿಮಾವೊಂದರ ಎರಡೂ ಭಾಗದ ಚಿತ್ರೀಕರಣವನ್ನು ಮೊದಲೇ ಮಾಡಿಕೊಂಡು ಬಿಡುಗಡೆಗೂ ಮುನ್ನವೇ ಸಾಕಷ್ಟು ಸದ್ದು ಮಾಡುತ್ತಿರುವುದು ವಿಶೇಷ. ಚಾಪ್ಟರ್‌ 1 ಹಾಗೂ ಚಾಪ್ಟರ್‌ 2 ರೂಪದಲ್ಲಿ ರಿಲೀಸ್‌ ಆಗಲಿರುವ 'ತೋತಾಪುರಿ' ಸಿನಿಮಾದ ಮೊದಲ ಚಾಪ್ಟರ್‌ ಸೆಪ್ಟೆಂಬರ್‌ 30ರಂದು ವಿಶ್ವದಾದ್ಯಂತ ತೆರೆಕಾಣಲಿದೆ.

Linkup