DY Chandrachud: ವಕೀಲರು, ದಾಖಲೆ ಇಲ್ಲದೆ 77 ಲಕ್ಷ ಕೇಸ್ ಬಾಕಿ: ಸಿಜೆಐ ಚಂದ್ರಚೂಡ್

CJI DY Chandrachud in Andhra Pradesh: ನಮ್ಮ ಕೋರ್ಟ್‌ಗಳು ಗರಿಷ್ಠ ಸಾಮರ್ಥ್ಯದೊಂದಿಗೆ ಕೆಲಸ ಮಾಡುವಂತೆ ನೋಡಿಕೊಳ್ಳಲು ನಮಗೆ ನಿಜಕ್ಕೂ ವಕೀಲರ ಬಾರ್‌ನಿಂದ ಸಹಕಾರದ ಅಗತ್ಯವಿದೆ ಎಂದು ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಅವರು ಆಂಧ್ರಪ್ರದೇಶದಲ್ಲಿ ಹೇಳಿದ್ದಾರೆ.