Agnipath Scheme Protest: ಸಿಕಂದರಾಬಾದ್ ಹಿಂಸಾಚಾರದ ಮಾಸ್ಟರ್‌ಮೈಂಡ್, ಮಾಜಿ ಸೈನಿಕನ ಬಂಧನ
Agnipath Scheme Protest: ತೆಲಂಗಾಣದ ಸಿಕಂದರಾಬಾದ್‌ನಲ್ಲಿ ಅಗ್ನಿಪಥ್ ಯೋಜನೆ ವಿರುದ್ಧ ನಡೆದ ಹಿಂಸಾಚಾರದ ಹಿಂದಿನ ಮಾಸ್ಟರ್ ಮೈಂಡ್ ಎನ್ನಲಾಗಿರುವ ಮಾಜಿ ಸೈನಿಕ ಅವುಲ ಸುಬ್ಬರಾವ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
![Agnipath Scheme Protest: ಸಿಕಂದರಾಬಾದ್ ಹಿಂಸಾಚಾರದ ಮಾಸ್ಟರ್‌ಮೈಂಡ್, ಮಾಜಿ ಸೈನಿಕನ ಬಂಧನ](https://vijaykarnataka.com/photo/msid-92314729,imgsize-199784/pic.jpg)