'ಮೋದಿಜಿ ಚಿತ್ರ ಬಯಸಿದ್ದೀರಲ್ಲ, ನೋಡಿ': ಸಿಲಿಂಡರ್ ಮೇಲೆ ಪ್ರಧಾನಿ ನಗುವ ಫೋಟೋ ಅಂಟಿಸಿದ ಟಿಆರ್‌ಎಸ್

Nirmala Sitharaman: ತೆಲಂಗಾಣ ಭೇಟಿ ವೇಳೆ ನ್ಯಾಯಬೆಲೆ ಅಂಗಡಿಗಳಲ್ಲಿ ಪ್ರಧಾನಿ ಮೋದಿ ಅವರ ಫೋಟೊ ಹಾಕಿಸುವಂತೆ ಹೇಳಿದ್ದ ನಿರ್ಮಲಾ ಸೀತಾರಾಮನ್ ಅವರಿಗೆ ತಿರುಗೇಟು ನೀಡಿರುವ ಟಿಆರ್‌ಎಸ್, ಸಿಲಿಂಡರ್‌ಗಳ ಮೇಲೆ ಪ್ರಧಾನಿ ಅವರ ನಗುವ ಚಿತ್ರ ಅಂಟಿಸಿದೆ.