BBMP: ಎನ್‌ಜಿಟಿಯಿಂದ ಪಾಲಿಕೆ, ಮಾಲಿನ್ಯ ನಿಯಂತ್ರಣ ಮಂಡಳಿಗೆ ತರಾಟೆ

ರಾಜಕಾಲುವೆ ಅಕ್ರಮವಾಗಿ ಒತ್ತುವರಿ ಮಾಡಿರುವ ಬಗ್ಗೆ ದೂರು ಬಂದರೂ ಕ್ರಮ ಕೈಗೊಳ್ಳದ ಮಾಲಿನ್ಯ ನಿಯಂತ್ರಣ ಮಂಡಳಿ ಹಾಗೂ ಬಿಬಿಎಂಪಿಗೆ ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ ಛೀಮಾರಿ ಹಾಕಿದೆ. ಪೂರ್ವ ತಾಲೂಕಿನ ಕುಂಬೇನ ಅಗ್ರಹಾರದಲ್ಲಿ ಎಸ್.ವಿ.ಎಲಿಗೆಂಟ್ ಅಪಾರ್ಟ್‌ಮೆಂಟ್ ಸಮುಚ್ಚಯವು ರಾಜಕಾಲುವೆಯ ಬಫರ್ ವಲಯ ಅತಿಕ್ರಮಿಸಿ ಈಜುಕೊಳವನ್ನು ನಿರ್ಮಿಸಿರುವ ಬಗ್ಗೆ ದೂರು ದಾಖಲಾಗಿದೆ.