Namma Metro: ತಿಂಗಳಾಂತ್ಯಕ್ಕೆ ಬೈಯಪ್ಪನಹಳ್ಳಿ - ವೈಟ್‌ಫೀಲ್ಡ್:ಪ್ರಾಯೋಗಿಕ ಮೆಟ್ರೊ ಸಂಚಾರ

ವರ್ಷಾಂತ್ಯದೊಳಗೆ ಬೈಯಪ್ಪನಹಳ್ಳಿ ಹಾಗೂ ವೈಟ್ ಫೀಲ್ಡ್ ನಡುವೆ ಮೆಟ್ರೋ ಸಂಚಾರ ಆರಂಭವಾಗಲಿದೆ. ವೈಟ್ ಫೀಲ್ಡ್ ಭಾಗದ ಐಟಿಬಿಟಿ ಕಂಪನಿಗಳು ಹಾಗೂ ವಸತಿ ಪ್ರದೇಶದ ಲಕ್ಷಾಂತರ ಜನರಿಗೆ ಇದು ಸಹಕಾರಿಯಾಗಲಿದೆ. ಸಂಪೂರ್ಣ ನೇರಳೆ ಮಾರ್ಗವು ಕಾರ್ಯಗತಗೊಂಡ ನಂತರ, ಜನರು ನಗರದ ಪಶ್ಚಿಮ ಭಾಗದಲ್ಲಿರುವ ಕೆಂಗೇರಿಯಿಂದ ನಗರದ ಪೂರ್ವದಲ್ಲಿರುವ ವೈಟ್‌ಫೀಲ್ಡ್‌ಗೆ ಪ್ರಯಾಣಿಸಲು ಸಾಧ್ಯವಾಗುತ್ತದೆ.