ಯುರೋಪ್‌ ಕೈ ಹಿಡಿದ ಭಾರತ, ಸಂಸ್ಕರಿತ ಇಂಧನ ಪೂರೈಕೆಯಲ್ಲಿ ದೇಶವೇ ನಂ.1!

​​ಉಕ್ರೇನ್‌ ಮೇಲಿನ ದಾಳಿ ಖಂಡಿಸಿ ಐರೋಪ್ಯ ಒಕ್ಕೂಟವು ರಷ್ಯಾದಿಂದ ಕಚ್ಚಾ ತೈಲ ಆಮದಿಗೆ ನಿರ್ಬಂಧ ಹೇರಿದೆ. ಇದರ ಪರಿಣಾಮವಾಗಿ ಯುರೋಪ್‌ ಇಂಧನಕ್ಕೆ ಪೂರ್ಣವಾಗಿ ಭಾರತವನ್ನು ಅವಲಂಬಿಸುವಂತಾಗಿದೆ. ರಷ್ಯಾದಿಂದ ಅತ್ಯಧಿಕ ಪ್ರಮಾಣದಲ್ಲಿ ಕಚ್ಚಾ ತೈಲವನ್ನು ಆಮದು ಮಾಡಿಕೊಳ್ಳುವ ಮೂಲಕ, ಯುರೋಪ್‌ಗೆ ಸಂಸ್ಕರಿತ ಇಂಧನ ಪೂರೈಕೆಯಲ್ಲಿ ದೇಶ ಅಗ್ರ ಸ್ಥಾನ ಗಳಿಸಿದೆ. ಭಾರತದಿಂದ ಯುರೋಪ್‌ ದಿನವೊಂದಕ್ಕೆ 3.60 ಲಕ್ಷ ಬ್ಯಾರೆಲ್‌ ಸಂಸ್ಕರಿತ ಇಂಧನವನ್ನು ಆಮದು ಮಾಡಿಕೊಳ್ಳುತ್ತಿದ್ದು, ತನ್ನ ತೈಲ ಬೇಡಿಕೆಯನ್ನು ಈ ಮೂಲಕ ಪೂರೈಸಿಕೊಳ್ಳುತ್ತಿದೆ.

Linkup