ಮಾರ್ಚ್‌ ತ್ರೈಮಾಸಿಕದಲ್ಲಿ ರಿಲಯನ್ಸ್‌ಗೆ ಬರೋಬ್ಬರಿ 19,299 ಕೋಟಿ ರೂ. ನಿವ್ವಳ ಲಾಭ!

ಹಿಂದಿನ ವರ್ಷದ ಮಾರ್ಚ್‌ ತ್ರೈಮಾಸಿಕದಲ್ಲಿ 16,203 ಕೋಟಿ ರೂಪಾಯಿ ಲಾಭ ದಾಖಲಿಸಿದ್ದ ರಿಲಯನ್ಸ್‌ ಇಂಡಸ್ಟ್ರೀಸ್‌ ಲಿಮಿಟೆಡ್‌ ಈ ಬಾರಿಯ ಮಾರ್ಚ್‌ ತ್ರೈಮಾಸಿಕದಲ್ಲಿ 19,299 ಕೋಟಿ ರೂಪಾಯಿ ನಿವ್ವಳ ಲಾಭ ವರದಿ ಮಾಡಿದೆ. 2022-23ರ ನಾಲ್ಕನೇ ತ್ರೈಮಾಸಿಕದಲ್ಲಿ ತೈಲ ಮತ್ತು ಅನಿಲ ವಿಭಾಗದ ಆದಾಯವು ಕಳೆದ ವರ್ಷಕ್ಕೆ ಹೋಲಿಸಿದರೆ ದ್ವಿಗುಣಗೊಂಡಿದೆ ಎಂದು ಮುಕೇಶ್‌ ಅಂಬಾನಿ ಕಂಪನಿ ಹೇಳಿದೆ. ರಿಲಯನ್ಸ್‌ ಇಂಡಸ್ಟ್ರೀಸ್‌ನ ಚಿಲ್ಲರೆ ಮಾರಾಟ ವಿಭಾಗವಾದ 'ರಿಲಯನ್ಸ್‌ ರಿಟೇಲ್‌' 2,415 ಕೋಟಿ ರೂ. ಲಾಭ ದಾಖಲಿಸಿದೆ.

Linkup