ದಿನಗೂಲಿ ಮಾಡುವ ಬಡ ಮಹಿಳೆ ಇಂದು ಕೆಮಿಸ್ಟ್ರಿಯಲ್ಲಿ ಪಿಎಚ್‌ಡಿ ಪದವೀಧರೆ: ಸ್ಫೂರ್ತಿದಾಯಕ ಯಶೋಗಾಥೆ

Motivational Story of Andhra Farm Labourer: ಮನೆಯಲ್ಲಿ ಕಡು ಬಡತನ. ಕೃಷಿ ಜಮೀನಿನಲ್ಲಿ ಕೆಲಸ ಮಾಡಿದರೆ ಮಾತ್ರ ದಿನದ ಊಟ ಬಟ್ಟೆಗೆ ಸಾಲುವಷ್ಟು ಸಂಪಾದನೆ. ಇಷ್ಟೆಲ್ಲ ಕಷ್ಟಗಳ ನಡುವೆಯೂ ಓದುವ ಹಂಬಲ. ಜತೆಗೆ ಗಂಡನ ಒತ್ತಾಸೆಯೂ ಇತ್ತು. ಆ ಛಲದೊಂದಿಗೆ ಆಂಧ್ರಪ್ರದೇಶದ ಮಹಿಳೆ ಈಗ ರಸಾಯನ ಶಾಸ್ತ್ರ ವಿಷಯದಲ್ಲಿ ಪಿಎಚ್‌ಡಿ ಪಡೆದಿದ್ದಾರೆ.