ಉದ್ಯಮಿ ಮುಕೇಶ್ ಅಂಬಾನಿ, ಕುಟುಂಬಕ್ಕೆ ಬೆದರಿಕೆ: ಎಂಟು ಬಾರಿ ಕರೆ, ಒಬ್ಬನ ಬಂಧನ

Mukesh Ambani: ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಮುಕೇಶ್ ಅಂಬಾನಿ ಮತ್ತು ಅವರ ಕುಟುಂಬಕ್ಕೆ ಸೋಮವಾರ ಜೀವ ಬೆದರಿಕೆ ಕರೆಗಳು ಬಂದಿವೆ. ರಿಲಯನ್ಸ್ ಫೌಂಡೇಷನ್ನ ಆಸ್ಪತ್ರೆಗೆ ಸುಮಾರು ಎಂಟು ಬಾರಿ ಕರೆ ಬಂದಿದ್ದು, ಒಬ್ಬ ವ್ಯಕ್ತಿಯನ್ನು ಬಂಧಿಸಲಾಗಿದೆ.