ದಿಲ್ಲಿಯಲ್ಲಿ 5ನೇ ಮಂಕಿಪಾಕ್ಸ್ ಪ್ರಕರಣ: ನೈಜೀರಿಯಾದಿಂದ ಬಂದ ಮಹಿಳೆಗೆ ಸೋಂಕು

Monkeypox Case: ರಾಜಧಾನಿ ದಿಲ್ಲಿಯಲ್ಲಿ ಐದನೇ ಮಂಕಿಪಾಕ್ಸ್ ಪ್ರಕರಣ ದಾಖಲಾಗಿದೆ. ಇದು ದೇಶದಲ್ಲಿ ದಾಖಲಾದ ಹತ್ತನೇ ಪ್ರಕರಣವಾಗಿದೆ. ಕಳೆದ ತಿಂಗಳು ನೈಜೀರಿಯಾಕ್ಕೆ ತೆರಳಿದ್ದ ಮಹಿಳೆಗೆ ಸೋಂಕು ತಗುಲಿರುವುದು ಪತ್ತೆಯಾಗಿದೆ.

Linkup