ಆರು ತಿಂಗಳಲ್ಲಿ ಬೆಂಗಳೂರು ನಗರಕ್ಕೆ ಟಿ.ಜಿ. ಹಳ್ಳಿ ನೀರು: ನಿತ್ಯ 10 ಲಕ್ಷ ಜನರಿಗೆ ಪೂರೈಕೆ, ಶೇ.80 ರಷ್ಟು ಕಾಮಗಾರಿ ಪೂರ್ಣ

ದಶಕಗಳಿಂದ ನನೆಗುದಿಗೆ ಬಿದ್ದಿದ್ದ ತಿಪ್ಪಗೊಂಡನಹಳ್ಳಿ ಜಲಾಶಯದ ಕಾಮಗಾರಿ ಎರಡು ವರ್ಷಗಳ ಬಳಿಕ ಚುರುಕುಗೊಂಡಿದ್ದು, 2023ರ ಮಾರ್ಚ್ ತಿಂಗಳಲ್ಲಿ ನಗರಕ್ಕೆ ನೀರು ಪೂರೈಕೆಯಾಗುವ ನಿರೀಕ್ಷೆಯಿದೆ. ಟಿ.ಜಿ. ಹಳ್ಳಿ ಜಲಾಶಯದ ಕಾಮಗಾರಿ ಶೇ.80 ರಷ್ಟು ಪೂರ್ಣಗೊಂಡಿದ್ದು, ಇನ್ನು ಆರು ತಿಂಗಳಲ್ಲಿ ಸಂಪೂರ್ಣವಾಗಿ ಮುಗಿಯಲಿದೆ. ಈ ಜಲಾಶಯದಿಂದ ನಿತ್ಯ 10 ಲಕ್ಷ ಜನರಿಗೆ ನೀರುಣಿಸಬಹುದಾಗಿದೆ. 110 ದಶಲಕ್ಷ ಲೀಟರ್(ಎಂಎಲ್ಡಿ) ನೀರು ಸಂಗ್ರಹ ಸಾಮರ್ಥ್ಯದ ನೀರು ಸಂಸ್ಕರಣಾ ಘಟಕವನ್ನು ನಿರ್ಮಿಸಲಾಗಿದೆ.