Yash: 'ಕೆಜಿಎಫ್ 3' ಯಾವಾಗ ಬರತ್ತೆ? ಮುಂದಿನ ಪ್ರಾಜೆಕ್ಟ್ ಬಗ್ಗೆ 'ರಾಕಿಂಗ್ ಸ್ಟಾರ್' ಯಶ್ ನೀಡಿದ್ರು ಉತ್ತರ

KGF 3 Update: 'ರಾಕಿಂಗ್ ಸ್ಟಾರ್ ಯಶ್' ಅವರು 'ಕೆಜಿಎಫ್ 3' ಸಿನಿಮಾ ಮಾಡುತ್ತಾರಾ? 'ಕೆಜಿಎಫ್ 3' ಯಾವಾಗ ಬರಲಿದೆ ಹೀಗೆ ಕೆಜಿಎಫ್ ಕುರಿತಂತೆ ಸಾಕಷ್ಟು ಪ್ರಶ್ನೆಗಳು ಎದ್ದಿತ್ತು. 'ಕೆಜಿಎಫ್ 2' ರಿಲೀಸ್ ಆಗಿ 6 ತಿಂಗಳು ಕಳೆದಿವೆ. ಅಂದಿನಿಂದ 'ಕೆಜಿಎಫ್ 3' ಬಗ್ಗೆ ಒಂದಲ್ಲ ಒಂದು ಮಾತು ಕೇಳಿಬರುತ್ತಲೇ ಇರುತ್ತದೆ. ಆ ಬಗ್ಗೆ ಸಂದರ್ಶನವೊಂದರಲ್ಲಿ ಯಶ್ ಮಾತನಾಡಿದ್ದಾರೆ.