Syed Arshad Madani | 'ಓಂ', 'ಅಲ್ಲಾ' ಎರಡೂ ಒಂದೇ ಎಂದ ಇಸ್ಲಾಮಿಕ್ ಸಂಘಟನೆ ಮುಖ್ಯಸ್ಥ: ವೇದಿಕೆಯಿಂದ ಹೊರನಡೆದ ಧಾರ್ಮಿಕ ಮುಖಂಡರು

Om-Allah Remark by Jamiat Ulama-I-Hind President: ರಾಮ, ಶಿವ ಎಂಬುದೆಲ್ಲ ಇಲ್ಲ, ಇರುವುದು ಓಂ ಮತ್ತು ಅಲ್ಲಾ ಮಾತ್ರ ಎಂದು ಇಸ್ಲಾಂ ಧಾರ್ಮಿಕ ಸಂಘಟನೆಯ ಮುಖ್ಯಸ್ಥರು ನೀಡಿರುವ ಹೇಳಿಕೆಯು ವಿವಾದಕ್ಕೆ ಕಾರಣವಾಗಿದೆ. ಜೈನ ಮುನಿಯೊಬ್ಬರು ಸೈಯದ್ ಅರ್ಶದ್ ಮದನಿ ಅವರ ಮಾತುಗಳಿಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅವರನ್ನು ಚರ್ಚೆಗೆ ಬರುವಂತೆ ಆಹ್ವಾನಿಸಿದ್ದಾರೆ. 20 ಕೋಟಿ ಮುಸ್ಲಿಮರನ್ನು ಅವರ ತವರಿಗೆ ಕಳುಹಿಸಬೇಕು ಎಂಬ ಮಾತುಗಳು ಕೇಳಿ ಬರುತ್ತಿರುವುದಾಗಿಯೂ ಮದನಿ ಭಾಷಣದಲ್ಲಿ ಪ್ರಸ್ತಾಪಿಸಿದ್ದರು.