Delhi AIIMS: 7 ತಿಂಗಳು ಪ್ರಜ್ಞಾಹೀನಳಾಗಿದ್ದ ಮಹಿಳೆಗೆ ಹೆಣ್ಣುಮಗು ಜನನ: ಏಮ್ಸ್ನಲ್ಲಿ ಅಪರೂಪದ ಘಟನೆ

Delhi AIIMS: ಏಪ್ರಿಲ್ನಲ್ಲಿ ಅಪಘಾತಕ್ಕೀಡಾಗಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಏಮ್ಸ್ಗೆ ದಾಖಲಾಗಿದ್ದ ಮಹಿಳೆ, ಏಳು ತಿಂಗಳ ಬಳಿಕ ಆರೋಗ್ಯವಂತ ಹೆಣ್ಣುಮಗುವಿಗೆ ಜನ್ಮ ನೀಡಿದ್ದಾಳೆ. ಆದರೆ ಆಕೆಗೆ ಇನ್ನೂ ಪ್ರಜ್ಞೆ ಬಂದಿಲ್ಲ. ಅಪಘಾತದಿಂದ ಚೇತರಿಸಿಕೊಂಡಿಲ್ಲ.