Tillu Tajpuriya: ತಿಹಾರ್ ಜೈಲಿನ ಒಳಗೆ ಸಿನಿಮೀಯ ಅಟ್ಯಾಕ್: ಗ್ಯಾಂಗ್‌ಸ್ಟರ್‌ನನ್ನು 92 ಬಾರಿ ಇರಿದು ಕೊಂದ ವೈರಿ ಗ್ಯಾಂಗ್

Gangster Tillu Rajpuriya Killed in Tihar Jail: ರೋಹಿಣಿ ಕೋರ್ಟ್‌ನಲ್ಲಿ 2021ರಲ್ಲಿ ನಡೆದ ಶೂಟೌಟ್‌ನಲ್ಲಿ ಗ್ಯಾಂಗ್‌ಸ್ಟರ್ ಜಿತೇಂದರ್ ಗೋಗಿಯನ್ನು ಕೊಂದಿದ್ದ ಪ್ರಕರಣದ ಸಂಚುಕೋರ ಟಿಲ್ಲು ತಾಜ್‌ಪುರಿಯಾನನ್ನು ಗೋಗಿ ಗ್ಯಾಂಗ್‌ನ ನಾಲ್ವರು ಗ್ಯಾಂಗ್‌ಸ್ಟರ್‌ಗಳು ತಿಹಾರ್ ಜೈಲಿನಲ್ಲಿಯೇ ಭೀಕರವಾಗಿ ಚುಚ್ಚಿ ಕೊಲೆ ಮಾಡಿದ್ದಾರೆ. ಜೈಲಿನಲ್ಲಿದ್ದ ಕಬ್ಬಿಣದ ಕಂಬಿಗಳನ್ನೇ ಕಿತ್ತು ಅವರು 92 ಬಾರಿ ಭಯಾನಕವಾಗಿ ಇರಿದು ಹತ್ಯೆ ಮಾಡಿದ್ದಾರೆ.

Linkup