Delhi Liquor Case: ದಿಲ್ಲಿ ಅಬಕಾರಿ ಹಗರಣ: ವೈಎಸ್‌ಆರ್ ಕಾಂಗ್ರೆಸ್ ಸಂಸದನ ಮಗನ ಬಂಧನ

Delhi Liquor Scam Case: ದಿಲ್ಲಿಯಲ್ಲಿನ ಎಎಪಿ ಸರ್ಕಾರ ಜಾರಿಗೊಳಿಸಿ, ಈಗ ಹಿಂದಕ್ಕೆ ಪಡೆದಿರುವ ವಿವಾದಾತ್ಮಕ ಅಬಕಾರಿ ನೀತಿಯಲ್ಲಿ ನಡೆದಿದೆ ಎನ್ನಲಾದ ಭಾರಿ ಹಗರಣಕ್ಕೆ ಸಂಬಂಧಿಸಿದಂತೆ ಇ.ಡಿ ಅಧಿಕಾರಿಗಳು ಆಂಧ್ರಪ್ರದೇಶದ ವೈಎಸ್‌ಆರ್ ಕಾಂಗ್ರೆಸ್ ಪಕ್ಷದ ಸಂಸದನ ಮಗನನ್ನು ಬಂಧಿಸಿದ್ದಾರೆ.