Swati Maliwal: ಸ್ವಾತಿ ಮಳಿವಾಲ್ ಪ್ರಕರಣಕ್ಕೆ ರಾಜಕೀಯ ಬಣ್ಣ: ಆಪ್ Vs ಬಿಜೆಪಿ ಗುದ್ದಾಟ

Delhi Commission Of Women Chief Swati Maliwal: ರಾಜಧಾನಿ ದಿಲ್ಲಿಯಲ್ಲಿ ಮಹಿಳೆಯರ ಸುರಕ್ಷತೆಯ ರಿಯಾಲಿಟಿ ಚೆಕ್‌ಗೆ ತೆರಳಿದ ಮಹಿಳಾ ಆಯೋಗದ ಅಧ್ಯಕ್ಷೆ ಸ್ವಾತಿ ಮಳಿವಾಲ್ ಅವರನ್ನು ಕಾರಿನಲ್ಲಿ ಎಳೆದೊಯ್ದ ಘಟನೆಯು ರಾಜಕೀಯ ಬಣ್ಣ ಪಡೆದುಕೊಂಡಿದೆ.