Anti Modi Posters: ಮೋದಿ ವಿರೋಧಿ ಪೋಸ್ಟರ್: ದಿಲ್ಲಿಯಲ್ಲಿ 100 ಪ್ರಕರಣ ದಾಖಲು, 6 ಬಂಧನ

Anti Modi Posters in Delhi: ರಾಜಧಾನಿ ದಿಲ್ಲಿನ ಅನೇಕ ಭಾಗಗಳಲ್ಲಿ 'ಮೋದಿಯನ್ನು ತೊಲಗಿಸಿ, ದೇಶ ಉಳಿಸಿ' ಎಂಬ ಬರಹವುಳ್ಳ ಪೋಸ್ಟರ್ಗಳನ್ನು ಅಂಟಿಸಲಾಗಿದೆ. ಈ ಸಂಬಂಧ 6 ಮಂದಿಯನ್ನು ಬಂಧಿಸಿರುವ ಪೊಲೀಸರು, 100 ಪ್ರಕರಣಗಳನ್ನು ದಾಖಲು ಮಾಡಿಕೊಂಡಿದ್ದಾರೆ.