Sanjith Hegde: 'ಗೀಜಗ ಹಕ್ಕಿ’ ಎನ್ನುವ ಆಲ್ಬಂ ಸಾಂಗ್‌ನಲ್ಲಿ ಬಂಗಾರದ ನಕ್ಲೇಸ್ ಧರಿಸಿ ಹಾಡಿದ ಗಾಯಕ ಸಂಜಿತ್ ಹೆಗಡೆ

ಕನ್ನಡದ ಗಾಯಕ ಸಂಜಿತ್ ಹೆಗಡೆ ಅವರು ಈಗ ಪರಭಾಷೆಯಲ್ಲಿಯೂ ಹಾಡು ಹಾಡಿ ಖ್ಯಾತಿ ಗಳಿಸಿದ್ದಾರೆ. ಈಗ ಅವರು ಇತ್ತೀಚೆಗೆ ‘ಗೀಜಗ ಹಕ್ಕಿ’ ಎನ್ನುವ ಆಲ್ಬಂ ಸಾಂಗ್‌ನಲ್ಲಿ ಕ್ರಿಸ್ಟಲ್‌ ಹರಳು ಖಚಿತ ಚಿನ್ನದ ನೆಕ್ಲೇಸ್‌ ಧರಿಸಿ ಹಾಡಿದ್ದರು. ಯುವತಿಯರು ಧರಿಸುವ ಈ ರೀತಿ ನೆಕ್ಲೇಸ್‌ ಅನ್ನು ಪುರುಷರು ಕೂಡ ಧರಿಸಬಹುದು ಎಂದು ಗಾಯಕ ಸಂಜಿತ್‌ ಹೆಗಡೆ ತೋರಿಸಿಕೊಟ್ಟಿದ್ದಾರೆ. ಒಟ್ಟಿನಲ್ಲಿ ಸಂಜಿತ್ ಹೆಗಡೆ ನಕ್ಲೇಸ್ ಬಗ್ಗೆ ಚರ್ಚೆಯಾಗ್ತಿದೆ. ಈ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ.

Linkup