Ram Charan Teja: ಮದುವೆಯಾಗಿ 10 ವರ್ಷ ಆದ್ರೂ ಯಾಕೆ ಮಗು ಮಾಡಿಕೊಂಡಿಲ್ಲ ಎನ್ನುವ ಪ್ರಶ್ನೆಗೆ ಉತ್ತರ ನೀಡಿದ ರಾಮ್ ಚರಣ್ ಪತ್ನಿ ಉಪಾಸನಾ

Ram Charan Wife Upasana Konidela- ಮದುವೆಯಾಗಿ 10 ವರ್ಷಗಳ ನಂತರದಲ್ಲಿ 'ಮೆಗಾಸ್ಟಾರ್' ಚಿರಂಜೀವಿ ಪುತ್ರ ರಾಮ್ ಚರಣ್ ತೇಜ ಹಾಗೂ ಉಪಾಸನಾ ಅವರು ಪಾಲಕರಾಗಿ ಬಡ್ತಿ ಪಡೆಯುತ್ತಿದ್ದಾರೆ. ಇಷ್ಟು ವರ್ಷ ಯಾಕೆ ಮಗು ಮಾಡಿಕೊಳ್ಳಲಿಲ್ಲ ಎಂದು ಅನೇಕರಿಗೆ ಪ್ರಶ್ನೆ ಎದುರಾಗಿತ್ತು. ಅದಕ್ಕೆ ಉಪಾಸನಾ ಆಗಲೀ, ರಾಮ್ ಚರಣ್ ಆಗಲೀ ಪ್ರತಿಕ್ರಿಯೆ ನೀಡಿರಲಿಲ್ಲ. ಈಗ ಉಪಾಸನಾ ಅವರು ಗರ್ಭಿಣಿ, ಇತ್ತೀಚೆಗೆ ನೀಡಿದ ಸಂದರ್ಶನದಲ್ಲಿ ಅವರು ಮಗು ಮಾಡಿಕೊಳ್ಳುವ ಆಲೋಚನೆ ಬಗ್ಗೆ ಮಾತನಾಡಿದ್ದಾರೆ. ಇಷ್ಟು ತಡವಾಗಿ ಮಗು ಆಗುತ್ತಿರುವುದು ಇಬ್ಬರ ನಿರ್ಧಾರವಂತೆ.

Linkup