Rakshit Shetty: ‘ಅವನೇ ಶ್ರೀಮನ್ನಾರಾಯಣ’ ಸಿನಿಮಾ ದೊಡ್ಡ ಪಾಠವನ್ನೇ ಕಲಿಸಿದೆ: ನಟ ರಕ್ಷಿತ್ ಶೆಟ್ಟಿ ವಿಶೇಷ ಸಂದರ್ಶನ

'777 ಚಾರ್ಲಿ' ಸಿನಿಮಾದಲ್ಲಿ ಯಶಸ್ಸು ಸಿಕ್ಕ ನಂತರದಲ್ಲಿ ನಟ ರಕ್ಷಿತ್ ಶೆಟ್ಟಿ ಅವರಿಗೆ ಕನ್ನಡ ಸೇರಿದಂತೆ ಸಾಕಷ್ಟು ಭಾಷೆಗಳಿಂದ ಆಫರ್ ಬಂದಿದೆ. ‘ಚಾರ್ಲಿ’ಯ ಸಕ್ಸಸ್ ನಂತರ ರಕ್ಷಿತ್ ಎಷ್ಟು ಸಿನಿಮಾಗಳ ಕಥೆ ಕೇಳಿದ್ದಾರೆ? ಮುಂದಿನ ಪ್ರಾಜೆಕ್ಟ್‌ಗಳು? ‘ಅವನೇ ಶ್ರೀಮನ್ನಾರಾಯಣ’ದ ಸೋಲು ಅವರನ್ನು ಉತ್ತಮ ಬಿಸ್ನೆಸ್‌ಮ್ಯಾನ್ ಆಗಿಸುತ್ತದಾ? ರಕ್ಷಿತ್ ಶೆಟ್ಟಿ ನಿರ್ಮಾಣದಲ್ಲಿ ಹೊಸ ನಿರ್ದೇಶಕರಿಗೆ ಇನ್ನೂ ಅವಕಾಶ ಮುಂದುವರಿಸುತ್ತೀರಾ? ಅವರ ಮುಂದಿನ ಎಲ್ಲಾ ಸಿನಿಮಾಗಳು ಪ್ಯಾನ್ ಇಂಡಿಯಾ ಸಿನಿಮಾಗಳೇ ಆಗಿರುತ್ತವೆಯಾ? ಈ ಎಲ್ಲ ಪ್ರಶ್ನೆಗಳಿಗೆ ರಕ್ಷಿತ್ ಶೆಟ್ಟಿ ಅವರು ಉತ್ತರ ನೀಡಿದ್ದಾರೆ.