Rajinikanth: ಬೆಂಗಳೂರಿನಲ್ಲಿ ಶಿವರಾತ್ರಿ ಹಬ್ಬ ಆಚರಿಸಿದ 'ಸೂಪರ್ ಸ್ಟಾರ್' ರಜನಿಕಾಂತ್‌

'ತಲೈವಾ' ರಜನಿಕಾಂತ್ ಅವರು ಈ ಬಾರಿ ಶಿವರಾತ್ರಿ ಹಬ್ಬವನ್ನು ಬೆಂಗಳೂರಿನಲ್ಲಿ ಆಚರಣೆ ಮಾಡಿದ್ದಾರೆ. 'ಜೈಲರ್' ಸಿನಿಮಾದ ಶೂಟಿಂಗ್‌ಗಾಗಿ ಮಂಗಳೂರಿಗೆ ಬಂದಿದ್ದ ಅವರು, ಪತ್ನಿ ಲತಾ ಮತ್ತು ಪುತ್ರಿ ಐಶ್ವರ್ಯಾ ಜೊತೆಗೆ ಬೆಂಗಳೂರಿನ 'ಆರ್ಟ್​​ ಆಫ್​ ಲಿವಿಂಗ್​' ಧ್ಯಾನ ಕೇಂದ್ರಕ್ಕೆ ಭೇಟಿ ನೀಡಿ ಶಿವರಾತ್ರಿ ಹಬ್ಬವನ್ನು ಆಚರಿಸಿದ್ದಾರೆ. ಆ ಕುರಿತ ಮಾಹಿತಿ ಇಲ್ಲಿದೆ.

Linkup