Pradeep Kurulkar: ಪಾಕ್ ಮಹಿಳಾ ಏಜೆಂಟ್ ಮೋಹಕ್ಕೆ ಬಿದ್ದ ಡಿಆರ್ಡಿಒ ವಿಜ್ಞಾನಿ: ಕ್ಷಿಪಣಿ ರಹಸ್ಯಗಳ ರವಾನೆ

DRDO Scientist Pradeep Kurulkar: ಜರಾ ದಾಸ್ಗುಪ್ತ ಎಂಬ ಹೆಸರಿನಿಂದ ಪರಿಚಯಿಸಿಕೊಂಡು, ಅಶ್ಲೀಲ ವಿಡಿಯೋಗಳನ್ನು ಕಳುಹಿಸಿದ್ದ ಪಾಕಿಸ್ತಾನದ ಗುಪ್ತಚರ ವಿಭಾಗದ ಯುವತಿ ಜತೆ ಆನ್ಲೈನಲ್ಲಿಯೇ ಸರಸ ಸಲ್ಲಾಪ ನಡೆಸುತ್ತಾ, ದೇಶದ ಮಹತ್ವದ ರಕ್ಷಣಾ ಮಾಹಿತಿಗಳನ್ನು ಸೋರಿಕೆ ಮಾಡಿದ್ದ ಡಿಆರ್ಡಿಒ ವಿಜ್ಞಾನಿ ವಿರುದ್ಧ ಆರೋಪಪಟ್ಟಿ ಸಲ್ಲಿಸಲಾಗಿದೆ.