Maharashtra crisis- ರೆಬೆಲ್ ಶಾಸಕರನ್ನು ನಡೆದಾಡುವ ಶವಗಳು ಎಂದು ಕುಟುಕಿದ ಸಂಜಯ್ ರಾವತ್

Maharashtra Political Crisis: ಸೋಮವಾರ ಮಾಧ್ಯಮದವರೊಂದಿಗೆ ಮಾತನಾಡುವ ವೇಳೆ, 'ಅವರ ದೇಹಗಳಿಗೆ ಜೀವ ಇದೆ. ಆದರೆ ಮನಸ್ಸು ಸತ್ತಿದೆ' ಎಂದು ಅವರು ಹೇಳಿದ್ದರು. ಇದು ವಿವಾದಕ್ಕೆ ನಾಂದಿ ಹಾಡಿತ್ತು. ಬಳಿಕ ತಮ್ಮ ಹೇಳಿಯನ್ನು ಸಮರ್ಥಿಸಿಕೊಂಡಿದ್ದ ಅವರು, ನನ್ನ ಹೇಳಿಕೆಯಲ್ಲಿ ಏನು ತಪ್ಪಿದೆ? 40 ವರ್ಷಗಳ ಕಾಲ ಪಕ್ಷದ ಜತೆ ಈಗ ಓಡಿ ಹೋಗುತ್ತಾರೆ ಎಂದರೆ ಅವರ ಆತ್ಮ ಸತ್ತು ಹೋಗಿದೆ ಎಂದರ್ಥ. ಅವರು ತಮ್ಮೊಳಗೆ ಏನನ್ನೂ ಉಳಿಸಿಕೊಂಡಿಲ್ಲ. ಈ ಮಾತನನ್ನು ಡಾ. ರಾಮ್ ಮನೋಹರ್ ಲೋಹಿಯಾ ಹೇಳಿದ್ದರು ಎಂದು ರಾವತ್ ಹೇಳಿದ್ದಾರೆ.