Nashik Murder: ಮಹಾರಾಷ್ಟ್ರದಲ್ಲಿ ಘಟನೆ: ಮುಸ್ಲಿಂ ಆಧ್ಯಾತ್ಮಿಕ ಮುಖಂಡನಿಗೆ ಗುಂಡಿಕ್ಕಿ ಹತ್ಯೆ

Sayyad Chishti Murder: ಮಹಾರಾಷ್ಟ್ರದ ನಾಸಿಕ್‌ನಲ್ಲಿ ಅಫ್ಘಾನಿಸ್ತಾನ ಮೂಲದ ಧಾರ್ಮಿಕ ಮುಖಂಡ ಸಯ್ಯದ್ ಚಿಷ್ಟಿ ಅವರನ್ನು ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿ ಹತ್ಯೆ ಮಾಡಿದ್ದಾರೆ. ಬಳಿಕ ಹಂತಕರು ಪರಾರಿಯಾಗಿದ್ದಾರೆ.

Linkup