Leo Movie: 'ದಳಪತಿ' ವಿಜಯ್ ಹುಟ್ಟುಹಬ್ಬಕ್ಕೆ ಡಬಲ್ ಗಿಫ್ಟ್ ಕೊಟ್ಟ 'ಲಿಯೋ' ಟೀಮ್

Happy Birthday Thalapathy Vijay: ಕಾಲಿವುಡ್‌ ನಟ 'ದಳಪತಿ' ವಿಜಯ್ ಅವರು ಇಂದು 49ನೇ ಜನ್ಮದಿನವನ್ನು ಅದ್ದೂರಿಯಾಗಿ ಆಚರಿಸಿಕೊಳ್ಳುತ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಅಭಿಮಾನಿಗಳು ವಿಜಯ್‌ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳನ್ನು ತಿಳಿಸುತ್ತಿದ್ದಾರೆ. ಹಾಗೆಯೇ, ಸೆಲೆಬ್ರಿಟಿಗಳು ಕೂಡ ವಿಜಯ್‌ಗೆ ವಿಶ್‌ ಮಾಡುತ್ತಿದ್ದಾರೆ. ಇನ್ನು, ಹುಟ್ಟುಹಬ್ಬದ ಸಲುವಾಗಿ ವಿಜಯ್‌ ಫ್ಯಾನ್ಸ್‌ಗೆ ಭರ್ಜರಿ ಉಡುಗೊರೆಗಳೇ ಸಿಗುತ್ತಿದೆ. ಹೌದು, 'ದಳಪತಿ' ವಿಜಯ್‌ ಫ್ಯಾನ್ಸ್‌ಗೆ ಡಬಲ್ ಧಮಾಕಾ ನೀಡುತ್ತಿದೆ 'ಲಿಯೋ ಚಿತ್ರತಂಡ. ಆ ಕುರಿತ ಮಾಹಿತಿ ಇಲ್ಲಿದೆ ನೋಡಿ.

Linkup