IKEA- ಬೆಂಗಳೂರು ಬಳಿಕ ಇದೀಗ ಮತ್ತೊಂದು ಷೋರೂಂ ತೆರೆಯಲು ಮುಂದಾದ ಐಕಿಯಾ!

IKEA: ಮುಂಬಯಿ ಐಕಿಯಾದ ಪ್ರಮುಖ ಮಾರುಕಟ್ಟೆಯಾಗಿದೆ. ಆರ್ ಸಿಟಿಯಲ್ಲಿ ಹೊಸ ಸ್ಟೋರ್ ತೆರೆಯುವ ಮೂಲಕ ನಮ್ಮ ವಿನೂತನ ಶೈಲಿಯ, ಉತ್ತಮ ಗುಣಮಟ್ಟದ, ಕೈಗೆಟುಕುವ ದರ ಹೋಂ ಫರ್ನೀಶಿಂಗ್ ವಸ್ತುಗಳನ್ನು ಮುಂಬೈನ ಜನತೆ ಆನಂದಿಸಬಹುದು. ಮಹಾರಾಷ್ಟ್ರದಲ್ಲಿ ಇದು ನಮ್ಮ ಎರಡನೇ ಶಾಖೆಯಾಗಿರಲಿದೆ. ಆರ್ ಸಿಟಿ ಮಾಲ್‌ನಲ್ಲಿ ಹೊಸದಾಗಿ ಪ್ರಾರಂಭವಾಗಲಿರುವ ಸ್ಟೋರ್ 72,000 ಚದರ ಅಡಿ ವಿಸ್ತೀರ್ಣ ಇರಲಿದೆ. ಮುಂದಿನ ತಿಂಗಳು ಈ ಸ್ಟೋರ್ ಕಾರ್ಯಾರಂಭ ಮಾಡಲಿದೆ ಎಂದು ಐಕಿಯಾ ಪ್ರಕಟಣೆಯಲ್ಲಿ ತಿಳಿಸಿದೆ.