Haripriya: ನಿಶ್ಚಿತಾರ್ಥದ ವದಂತಿ ಮಧ್ಯೆಯೇ ಹರಿಪ್ರಿಯಾ ವಿಶೇಷ ಪೋಸ್ಟ್: ಎಷ್ಟೋಂದು ಅರ್ಥ ಕಲ್ಪಿಸಿದ ಅಭಿಮಾನಿಗಳು!

ಎಂಗೇಜ್‌ಮೆಂಟ್ ಕುರಿತಾಗಿ ಹರಿಪ್ರಿಯಾ ಆಗಲಿ, ವಸಿಷ್ಠ ಸಿಂಹ ಆಗಲಿ ಅಧಿಕೃತ ಮಾಹಿತಿ ನೀಡಿಲ್ಲ. ಇಬ್ಬರ ಕುಟುಂಬಸ್ಥರು ಸಹ ತುಟಿಕ್ ಪಿಟಿಕ್ ಎಂದಿಲ್ಲ. ಹೀಗಿರುವಾಗಲೇ, ನಟಿ ಹರಿಪ್ರಿಯಾ ತಮ್ಮ ಇನ್ಸ್ಟಾಗ್ರಾಮ್ ಹಾಗೂ ಟ್ವಿಟ್ಟರ್ ಅಕೌಂಟ್‌ನಲ್ಲಿ ಇಂದು ವಿಶೇಷ ಪೋಸ್ಟ್ ಹಂಚಿಕೊಂಡಿದ್ದಾರೆ.

Linkup