Gandhada Gudi: 'ಗಂಧದ ಗುಡಿ' ಕಾರ್ಯಕ್ರಮದಲ್ಲಿ ಪುನೀತ್ ಇದ್ದಿದ್ರೆ ಏನು ಹೇಳ್ತಿದ್ದರು ಅಂದ್ರೆ..: ಪ್ರಕಾಶ್ ರೈ

Puneeth Rajkumar: ಪುನೀತ್ ರಾಜ್‌ಕುಮಾರ್ ಜೊತೆ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿರುವ ಪ್ರಕಾಶ್ ರೈ ಅವರು 'ಪುನೀತ ಪರ್ವ' ಕಾರ್ಯಕ್ರಮದಲ್ಲಿ ಭಾಗವಹಿಸಿ, ಅಪ್ಪು ಇಂದು ಇದ್ದಿದ್ದರೆ ಏನು ಹೇಳುತ್ತಿದ್ದರು? ಅಪ್ಪುವಿಗೆ ಕಾಡಿನ ಮೇಲೆ ಪ್ರೀತಿ ಹುಟ್ಟಿರುವ ಬಗ್ಗೆ, ಅಪ್ಪು ಹೆಸರಿನಲ್ಲಿ ಅಪ್ಪು ಎಕ್ಸ್‌ಪ್ರೆಸ್ ಎಂಬ ಆಂಬುಲೆನ್ಸ್ ನೀಡುತ್ತಿರುವ ಬಗ್ಗೆ ಮಾತನಾಡಿದ್ದಾರೆ.