Coastalwood: 'ಗೌಜಿ ಗಮ್ಮತ್' ಸಿನಿಮಾದಲ್ಲಿ ತುಳುನಾಡ ಹಾಸ್ಯ ದಿಗ್ಗಜ ಕಲಾವಿದರ ಸಮಾಗಮ
ತುಳುನಾಡಿನ ಜನಪ್ರಿಯ ಹಾಸ್ಯ ಕಲಾವಿದರಾದ ದೇವದಾಸ್ ಕಾಪಿಕಾಡ್, ನವೀನ್ ಡಿ. ಪಡೀಲ್, ಅರವಿಂದ್ ಬೋಳಾರ್, ಪ್ರಸನ್ನ ಶೆಟ್ಟಿ ಬೈಲೂರು ಮುಂತಾದವರು ನಟಿಸಿರುವ 'ಗೌಜಿ ಗಮ್ಮತ್' ಸಿನಿಮಾದ ಶೂಟಿಂಗ್ ಮುಕ್ತಾಯಗೊಂಡಿದ್ದು, ಶೀಘ್ರದಲ್ಲೇ ತೆರೆಗೆ ಬರಲಿದೆ.
Admin
Aug 16, 2022 - 10:27