Independence Day: ಚಿತ್ರರಂಗ ಸ್ವಾತಂತ್ರ್ಯೋತ್ಸವವನ್ನು ಹೇಗೆ ಆಚರಿಸಿತು?

ಸ್ವಾತಂತ್ರ್ಯೋತ್ಸವಕ್ಕೆ ಇಡೀ ದೇಶ ಅದ್ದೂರಿಯಿಂದ ತಯಾರಾಗಿತ್ತು. ಪ್ರತಿ ಮನೆ, ಬೀದಿ, ಲೇಔಟ್‌, ನಗರ, ರಸ್ತೆ, ಕಟ್ಟಡಗಳೆಲ್ಲವೂ ತಿರಂಗಾಮಯವಾಗಿ ಕಂಗೊಳಿಸಿತು. ಜನರ ಈ ಸಂಭ್ರಮಕ್ಕೆ ಸಾಥ್‌ ನೀಡುವಂತೆ ಅವರ ಮೆಚ್ಚಿನ ಸಿನಿಮಾ ತಾರೆಯರು ಕೂಡ ತಮ್ಮದೇ ರೀತಿಯಲ್ಲಿ ಸ್ವಾತಂತ್ರ್ಯ ದಿನವನ್ನು ಆಚರಿಸಿ ಅಭಿಮಾನಿಗಳಲ್ಲಿ ಹುರುಪು ತುಂಬಿದರು.

Linkup