'ಕಡಲೂರ ಕಣ್ಮಣಿ' ಚಿತ್ರದ ಟೀಸರ್ & ಸಾಂಗ್ಸ್ ರಿಲೀಸ್ ಮಾಡಿದ 'ಕಿಸ್' ಹೀರೋ ವಿರಾಟ್
ಅರ್ಜುನ್ ನಗರ್ಕರ್ ಮತ್ತು ನಿಶಾ ಯಾಲಿನಿ ಮುಖ್ಯಭೂಮಿಕೆಯಲ್ಲಿರುವ 'ಕಡಲೂರ ಕಣ್ಮಣಿ' ಚಿತ್ರದ ಟೀಸರ್ ಮತ್ತು ಹಾಡುಗಳನ್ನು 'ಕಿಸ್' ಸಿನಿಮಾ ಖ್ಯಾತಿಯ ನಟ ವಿರಾಟ್ ರಿಲೀಸ್ ಮಾಡಿದ್ದಾರೆ. ಆ ಕುರಿತು ಇಲ್ಲಿದೆ ಮಾಹಿತಿ.
