₹960 ಕೋಟಿ ಸಾಲದ ಸುಳಿಯಲ್ಲಿ ಕಾಫಿ ಡೇ ಗ್ಲೋಬಲ್, ದಿವಾಳಿತನ ಪ್ರಕ್ರಿಯೆಗೆ ಎನ್‌ಸಿಎಲ್‌ಟಿ ಒಪ್ಪಿಗೆ

ಭಾರೀ ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ಕಾಫಿ ಡೇ ಗ್ಲೋಬಲ್ ಕಳೆದ ವಾರ ದಿವಾಳಿತನ ನ್ಯಾಯಾಲಯದ ಬೆಂಗಳೂರು ಪೀಠದಿಂದ ಕಾರ್ಪೊರೇಟ್ ದಿವಾಳಿತನಕ್ಕೆ ಒಪ್ಪಿಕೊಂಡಿದೆ ಎಂದು ತಿಳಿದು ಬಂದಿದೆ. 67.3 ಕೋಟಿ ರೂಪಾಯಿ ಸಾಲ ಬಾಕಿ ಇರುವ ಇಂಡಸ್‌ಇಂಡ್ ಬ್ಯಾಂಕ್ ಸಲ್ಲಿಸಿದ ಅರ್ಜಿಯ ಆಧಾರದ ಮೇಲೆ ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಮಂಡಳಿ ದಿವಾಳಿತನ ಪ್ರಕ್ರಿಯೆಗೆ ಗುರುವಾರ ಮೌಖಿಕ ಆದೇಶವನ್ನು ನೀಡಿದೆ.