'ಯಶ್ ಬಾಲಿವುಡ್‌ಗೆ ಹೋಗ್ತಾರೆ' ಅನ್ನೋ ಗಾಸಿಪ್‌ಗೆ ಖಡಕ್ ಉತ್ತರ ಕೊಟ್ಟ 'ರಾಕಿ ಭಾಯ್‌'!

Rocking Star Yash New Movie Announcement: 'ರಾಕಿ ಭಾಯ್' ಯಶ್ ಕುರಿತಾಗಿ ಎಲ್ಲರಿಗೂ ಇರುವ ಏಕೈಕ ಪ್ರಶ್ನೆ ಎಂದರೆ, ಅವರ ಮುಂದಿನ ಸಿನಿಮಾ ಯಾವುದು ಮತ್ತು ಯಾವಾಗ ಘೋಷಣೆ ಆಗಲಿದೆ ಎಂಬುದು. ಇದರ ನಡುವೆ ಯಶ್ ಬಾಲಿವುಡ್‌ಗೆ ಹೋಗ್ತಾರೆ ಅನ್ನೋ ವದಂತಿ ಕೂಡ ಹಬ್ಬಿತ್ತು. ಈಗ ಅದಕ್ಕೆಲ್ಲ ಫುಲ್‌ ಸ್ಟಾಪ್ ಬಿದ್ದಿದೆ. ಒಂದೇ ಮಾತಲ್ಲ ತಮ್ಮ ಮುಂದಿನ ಸಿನಿಮಾದ ಕುರಿತು ಇರುವ ಎಲ್ಲ ವದಂತಿಗಳಿಗೂ ಖಡಕ್ ಉತ್ತರ ನೀಡಿದ್ದಾರೆ ನಟ ಯಶ್.

Linkup