Actor Aditya: ಸಸ್ಪೆನ್ಸ್ ಥ್ರಿಲ್ಲರ್ ಆಧಾರಿತ ಸಿನಿಮಾವನ್ನು ಸದ್ದಿಲ್ಲದೆ ಶುರುಮಾಡಿದ ಆದಿತ್ಯ; ರಂಜನಿ ರಾಘವನ್ ನಾಯಕಿ

Kannada Actor Aditya Upcoming Movies: 'ಆದಿ', 'ಡೆಡ್ಲಿ ಸೋಮ', 'ಎದೆಗಾರಿಕೆ' ಸಿನಿಮಾ ನಟ ಆದಿತ್ಯ ಅವರ ಸಿನಿಮಾವೊಂದು ಸದ್ದಿಲ್ಲದೆ ಸೆಟ್ಟೇರಿದೆ. ಈಗಾಗಲೇ ಸಿನಿಮಾ ಶೂಟಿಂಗ್ ಕೂಡ ನಡೆದಿದೆಯಂತೆ. ಇದೊಂದು ಸಸ್ಪೆನ್ಸ್ ಥ್ರಿಲ್ಲರ್ ಕತೆ ಆಧಾರಿತ ಸಿನಿಮಾ. ಈ ಸಿನಿಮಾಕ್ಕೆ ಇನ್ನೂ ಶೀರ್ಷಿಕೆ ಇಟ್ಟಿಲ್ಲ. ಅಂದಹಾಗೆ ಕನ್ನಡತಿ ಧಾರಾವಾಹಿ ನಟಿ ರಂಜನಿ ರಾಘವನ್ ಅವರು ಈ ಸಿನಿಮಾ ನಾಯಕಿ. ಈ ಚಿತ್ರದ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ, ಲೇಖನ ಓದಿ.

Linkup