'ಚಂದ್ರಯಾನ 3' ಪೋಸ್ಟ್ ಎಫೆಕ್ಟ್; ನಟ Prakash Raj ವಿರುದ್ಧ ದೂರು ದಾಖಲು

ನಟ, ರಾಜಕಾರಣಿ ಪ್ರಕಾಶ್ ರೈ ಅವರು ಇತ್ತೀಚೆಗೆ ಪೋಸ್ಟ್‌ವೊಂದನ್ನು ಹಂಚಿಕೊಂಡಿದ್ದರು. ಅದನ್ನು ನೋಡಿದವರು 'ಚಂದ್ರಯಾನ 3' ಬಗ್ಗೆ ಪ್ರಕಾಶ್ ರೈ ಪೋಸ್ಟ್ ಮಾಡಿ ಅಣಕ ಮಾಡುತ್ತಿದ್ದಾರೆ ಎಂದು ಆಕ್ರೋಶ ಹೊರಹಾಕಿದ್ದರು. ಆಮೇಲೆ ಪ್ರಕಾಶ್ ರೈ ಅವರು ತಮ್ಮ ಪೋಸ್ಟ್‌ಗೆ ಸ್ಪಷ್ಟನೆ ನೀಡಿದ್ದರು. ಈಗ ಪ್ರಕಾಶ್ ರೈ ವಿರುದ್ಧ ಕೇಸ್‌ವೊಂದು ದೂರು ದಾಖಲಾಗಿದೆ. ಈ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ.