ರಾಜಸ್ಥಾನದಲ್ಲಿ ಸಮೃದ್ಧ ಲೀಥಿಯಂ ನಿಕ್ಷೇಪ ಸುಳ್ಳು ಎಂದ ಭೌಗೋಳಿಕ ಸರ್ವೇಕ್ಷಣಾಲಯ

ದೇಶದ ಶೇ.80ರಷ್ಟು ಲೀಥಿಯಂ ಬೇಡಿಕೆಯನ್ನು ಪೂರೈಸುವಂಥ ನಿಕ್ಷೇಪವನ್ನು ರಾಜಸ್ಥಾನದ ನಗೌರ್ ಜಿಲ್ಲೆಯ ದೇಗಾನಾ ನಗರ ಪಾಲಿಕೆ ವ್ಯಾಪ್ತಿಯ ರೆನ್ವತ್ ಪರ್ವತ ಪ್ರದೇಶದಲ್ಲಿ ಗಣನೀಯ ಪ್ರಮಾಣದಲ್ಲಿ ಗುರುತಿಸಲಾಗಿದೆ ಎಂದು ಸುದ್ದಿಯಾಗಿತ್ತು. ಆದರೆ ಈ ವರದಿಗಳನ್ನು ಭಾರತೀಯ ಭೌಗೋಳಿಕ ಸರ್ವೇಕ್ಷಣಾಲಯ ತಳ್ಳಿ ಹಾಕಿದ್ದು, "ಈ ವರದಿಗಳು ನಿರಾಧಾರ ಮತ್ತು ದಿಕ್ಕು ತಪ್ಪಿಸುವಂತಿವೆ," ಎಂದು ಹೇಳಿದೆ. ಲೀಥಿಯಂ, ನಿಕ್ಕಲ್‌ನಂತಹ ಅಪರೂಪದ ಖನಿಜಗಳಿಗೆ ಭಾರತವು ವಿದೇಶಗಳನ್ನೇ ಸಂಪೂರ್ಣವಾಗಿ ಅವಲಂಬಿಸಿದ್ದು, ಇವುಗಳಿಗಾಗಿ ದೇಶಾದ್ಯಂತ ಬಿರುಸಿನ ಹುಡುಕಾಟ ನಡೆಯುತ್ತಿದೆ.